ನಾನು ಭಾರತ!
ಒಂದು ಬಿಗ್ ಐಡಿಯಾ! Big idea!!
ಸ್ನೇಹಿತರು ಒಳ್ಳೆಯವರು!
ಸ್ನೇಹಿತರು ಒಳ್ಳೆಯವರು!
ನಾನು ನನ್ನ ಸ್ನೇಹಿತ, ಮೇಕೆಯನ್ನು ಪ್ರೀತಿಸುತ್ತೇನೆ!
ನಿನ್ನ ಸ್ನೇಹಿತರು ಯಾರು?
ಒಂದು ಪದವನ್ನು ಆರಿಸಿ!
ಒಂದು ಕಥೆಯನ್ನು ಹೇಳಿರಿ !
ಒಂದು ಹಾಡನ್ನು ಕೇಳೋಣ!
ಆಲಿಸಿ ಮತ್ತು ಜೊತೆಗೆ ಹಾಡಿ!
ನಮ್ಮೊಂದಿಗೆ ನೃತ್ಯ ಮಾಡಿ!
ನಾವೆಲ್ಲರೂ ನೃತ್ಯ ಮಾಡಲು ಇಷ್ಟಪಡುತ್ತೇವೆ!
ನಿಮಗೆ ಈ ಸೀರೆ ಇಷ್ಟವಾಯಿತೇ?
Do you know who makes them?
Guess!
ಸವಾಲನ್ನು ಸ್ವೀಕರಿಸಿ ಮತ್ತು ಪದಕ ಗೆಲ್ಲಿರಿ!
Yaaaaay!
ಸುಳಿವು: ಬಲಭಾಗದಲ್ಲಿರುವ ಪದಗಳನ್ನು ಎಡಭಾಗದಲ್ಲಿರುವ ಖಾಲಿ ಜಾಗಗಳಿಗೆ ಎಳೆಯಿರಿ.
ನೀವು 'ನಾನು ಭಾರತ!' ಕೋರ್ಸನ್ನು
ಪೂರ್ಣಗೊಳಿಸಿದ್ದೀರಿ.ನಿಮಗೆ ಆನಂದವಾಯಿತು ಎಂದು ಭಾವಿಸುತ್ತೇವೆ.
ಮುಂದಿನ ಕೋರ್ಸ್ 'ನಾನು ಕರುಣಾಮಯಿ!' ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ.