ಚಂದ್ರನನ್ನು ನೋಡು!


 ಇದು ಪ್ರತಿದಿನ ಒಂದೇ ರೀತಿ ಕಾಣುತ್ತದೆಯೇ? 

ನಿಮಗಾಗಿ ಒಂದು ಮೋಜಿನ ಚಟುವಟಿಕೆ ಇಲ್ಲಿದೆ.

ಚಂದ್ರನ ಚಿತ್ರಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ.


ನೀವು ಯಾವ ಚಂದ್ರನ ಚಿತ್ರವನ್ನು ಇಷ್ಟಪಡುತ್ತೀರಿ?
ನಿಮ್ಮ ಮೆಚ್ಚಿನ ಚಂದ್ರನ ಚಿತ್ರವನ್ನು ಬಿಡಿಸಿ ಮತ್ತು ಅದಕ್ಕೆ ಬಣ್ಣ ತುಂಬಿರಿ .


Last modified: Friday, 22 July 2022, 5:54 PM