ನೋಡಿ!


ಫೋಟೋ ಮೇಲೆ ಕ್ಲಿಕ್ ಮಾಡಿ! ವಿಡಿಯೋ ನೋಡಿ!




ಈಗ, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ವೀಡಿಯೊದಿಂದ ಬರುತಿರುವ ಧ್ವನಿಯನ್ನು ಎಚ್ಚರಿಕೆಯಿಂದ ಆಲಿಸಿ.


 ಚರ್ಚಿಸಿ!


ನೀವು ಯಾವ ಧ್ವನಿಯನ್ನು ತುಂಬಾ  ಇಷ್ಟಪಡುತ್ತೀರಿ?

ಮಳೆಯ ಸದ್ದು?

ಅಥವಾ ರೈಲಿನ ಸದ್ದು?

Last modified: Friday, 14 January 2022, 11:47 AM