TADAA! ಟಡಾ !
ಬನ್ನಿ TADAA ಮಾಡೋಣ!
ಯೋಚಿಸಿ: ನೀವು ಬಸ್, ರೈಲು ಅಥವಾ ಕಾರಿನಲ್ಲಿ ಪ್ರಯಾಣಿಸಿದ್ದೀರಾ?
ಕೇಳಿ: ನೀವು ಯಾವುದನ್ನು ಹೆಚ್ಚು ಇಷ್ಟಪಟ್ಟಿದ್ದೀರಿ? ಮತ್ತು ಏಕೆ?
ಚರ್ಚಿಸಿ: ಪ್ರಯಾಣವು ಯಾವಾಗಲೂ ಮಜಾ ನೀಡುತದೆ !
ಮಾಡಿ: ನೀವು ಭೇಟಿ ನೀಡಿದ ಸ್ಥಳವನ್ನು ಚಿತ್ರಿಸಿ.
ಸಾಧಿಸಿ: ಈ ಸುಂದರವಾದ ಚಿತ್ರವನ್ನು ನಿಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ!
Last modified: Friday, 14 January 2022, 11:54 AM