ಸ್ಪೈಸ್! SPICE!
ಪರಿಸರದ ಕೌಶಲ್ಯ: ಉದ್ಯಾನವನ, ಟೆರೇಸ್ ಅಥವಾ ಮೈದಾನಕ್ಕೆ ಹೋಗಿ. ಕುಳಿತುಕೊಳ್ಳಿ ಅಥವಾ ಸುತ್ತಲೂ ನಡೆಯಿರಿ. ಜಿಗಿಯಿರಿ . ಓಡಿ . ನಿಮ್ಮ ಸುತ್ತಲೂ ನೋಡಿ. ನಿಮ್ಮ ಸುತ್ತಲೂ ನೀವು ಏನನ್ನು ನೋಡಿದ್ರಿ ? ನಿಮಗೆ ಏನು ಕೇಳಿಸಿತು ? ನೀವು ಯಾವುದು ತುಂಬಾ ಇಷ್ಟವಾಯಿತು ? ನಿಮಗೆ ಯಾವುದು ಇಷ್ಟವಾಗಲಿಲ್ಲ ?
Last modified: Thursday, 16 June 2022, 2:45 PM