ನಮ್ಮ ಭೂಮಿಯು ವಿಶಿಷ್ಟವಾದದ್ದು ಎಂದು ನಿಮಗೆ ತಿಳಿದಿದೆಯೇ?

ನೀವು ಮತ್ತು ನಾನು ವಾಸಿಸುವ ಏಕೈಕ ಗ್ರಹ ಭೂಮಿ, ಅಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಎರೆಹುಳುಗಳು ವಾಸಿಸುತ್ತವೆ.

ಅದಕ್ಕೇ ನಮ್ಮ ಭೂಮಿ  ವಿಶಿಷ್ಟವಾದದ್ದು !

ನೀವು ನಮ್ಮ ಭೂಮಿಯನ್ನು ನೋಡಿಕೊಳ್ಳುತ್ತೀರಾ?

ಹುಡುಗಿಯರು ಮತ್ತು ಹುಡುಗರು ಒಟ್ಟಾಗಿ ಭೂಮಿಯನ್ನು ನೋಡಿಕೊಳ್ಳೋಣ.

ಈ ಚಿತ್ರವನ್ನು ನೋಡಿ ಮತ್ತು ನಿಮ್ಮ ಭೂಮಿಯನ್ನು ನೀವು ಹೇಗೆ ಕಾಳಜಿ ವಹಿಸಬಹುದು ಎಂಬುದನ್ನು ಕಂಡುಕೊಳ್ಳಿ!
Last modified: Wednesday, 12 January 2022, 2:02 PM