ನಾನು ದಯೆ ತೋರಿದಾಗ, ನನಗೆ ಬಹಳಷ್ಟು ಸ್ನೇಹಿತರಿರುತ್ತಾರೆ !


               


ಈ ಹುಡುಗ ಏನು ಮಾಡುತ್ತಿದ್ದಾನೆ?

ಅವನು ಕರುಣಾಮಯಿ ಎಂದು ನೀವು ಭಾವಿಸುತ್ತೀರಾ?

ನೀವು ದಯೆ ತೋರುವ ಮೂರು ವಿಧಾನಗಳ ಚಿತ್ರಗಳನ್ನು ಬಿಡಿಸಿರಿ.