ಸಮುದ್ರದೊಂದಿಗೆ ಆಟವಾಡುವುದನ್ನು ಸರ್ಫಿಂಗ್ ಎಂದು ಕರೆಯಲಾಗುತ್ತದೆ.


            

ಸಮುದ್ರದೊಂದಿಗೆ ಆಟವಾಡಲು ಸಾಕಷ್ಟು ಅಭ್ಯಾಸ ಮಾಡಬೇಕು.


ಏನನ್ನಾದರು ಮಾಡಲು ಸಾಕಷ್ಟು ಅಭ್ಯಾಸ ಮಾಡಬೇಕು.


ಹಾಗಾದರೆ ನೀವು ಏನು ಅಭ್ಯಾಸ ಮಾಡಲು ಬಯಸುತ್ತೀರಿ?


ಎಲ್ಲದರಲ್ಲೂ ಖುಷಿ ಅಡಗಿದೆ , ಏನು ಬೇಕಾದರೂ ಮಾಡಿ! ಆದರೆ ಮನಸ್ಸಿನಿಂದ ಮಾಡಿ!!