ವಿಡಿಯೋವನ್ನು ನೋಡಿ ...!


ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿ!


ಅವರು ಈ ಲೋಕ ಹೇಗಿರಬೇಕೆಂದು ಇಷ್ಟ ಪಡುತ್ತಾರೆ?

ಕತ್ತಲೆ, ಗಳೀಜು  ಮತ್ತು ಕಪ್ಪು ಹೊಗೆಯಿಂದ ತುಂಬಿರುವಂತ ಜಾಗವೇ  ಅಥವಾ ಪ್ರಕಾಶಿಸುವ , ಮಳೆ ಬೀಳುವ , ಹಸರಿನ ಮತ್ತು ಸಂತಸದ ಲೋಕವೇ ?

ಜೊತೆಗೆ , ಈ ಲೋಕವನ್ನು ಶಾಂತಿಯುತ  ಹಾಗೂ ಸಂತಸದ  ತಾಣವನ್ನಾಗಿ ಹೇಗೆ ಮಾಡಬಹುದು ಎಂದೂ ಚರ್ಚಿಸಿ ?


Last modified: Thursday, 5 May 2022, 1:37 PM