ಕೆಲಸ ಮಾಡಿ...!


ಜೊತೆಯಾಗಿ ನಾವು ಒಳ್ಳೆಯ ಲೋಕವನ್ನು ಕಟ್ಟಬಹುದು 
ನೀವು ಮತ್ತು ನಿಮ್ಮ ಸ್ನೇಹಿತರು ಇಷ್ಟಪಡುವ ಲೋಕವನ್ನು ಸೃಷ್ಟಿಸಲು ಈ ಕೆಳಗಿನಂತೆ  ಮಾಡಬಹುದು:


  • ಜನರಿಗೆ ಸಹಾಯ ಮಾಡಿ ಮತ್ತು ಅವರ ಮುಖದಲ್ಲಿ ನಗು ಮೂಡಿ ಸಿ!
  • ಸಸ್ಯಗಳಿಗೆ ನೀರು ಹಾಕಿ, ಮರಗಳನ್ನು ಅಪ್ಪಿ ಕೊಳ್ಳಿ, ಪ್ರಾಣಿಗಳ ಹಸಿವು ನೀಗಿಸಿ  ಮತ್ತು ಪ್ರಕೃತಿಯನ್ನು ಪ್ರೀತಿಸಿ!
  • ಸ್ನೇಹಮಯವಾಗಿರಿ!
  • ಆದಷ್ಟು ನಗುತಿರಿ . ಇತರರನ್ನು ನಿಮ್ಮ ನಗುವೇ ಸ್ವಾಗತಿಸಲಿ! 


Last modified: Wednesday, 4 May 2022, 5:54 PM