ಯೋಚಿಸಿ:ಜನರು ಬೇರೆ ಬೇರೆ ಚರ್ಮದ ಬಣ್ಣವನ್ನು ಏಕೆ ಹೊಂದಿದ್ದಾರೆಂದು ನೀವು ಎಂದಾದರೂ ಯೋಚಿಸಿದ್ದೀರಾ?

ನಿಮ್ಮ ಸ್ನೇಹಿತರನ್ನು ಕೇಳಿ:: ಅವಳ/ಅವನ ಚರ್ಮದ ಬಣ್ಣ ಯಾವುದು?

ಚರ್ಚಿಸಿ: ನಾವು ವಿವಿಧ ಚರ್ಮದ ಬಣ್ಣಗಳಾಗಿದ್ದರೂ ನಾವೆಲ್ಲರೂ ಹೇಗೆ ಒಂದೇ ಆಗಿದ್ದೇವೆ.

ಕೆಲಸ ಮಾಡಿ: ಕಾಗದದ ಮೇಲೆ ನಿಮ್ಮ ಕೈಯನ್ನು ಟ್ರೇಸ್ ಮಾಡಿ  ಮತ್ತು ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುವ ಬಣ್ಣದಿಂದ ಅದಕ್ಕೆ  ಬಣ್ಣ ತುಂಬಿರಿ.

ಅದರ ಮೇಲೆ ನಿಮ್ಮ ಹೆಸರನ್ನು ಬರೆಯಿರಿ , ಅದನ್ನು ನಿಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ.



Last modified: Monday, 17 January 2022, 5:46 PM