ವಿವಿಧ ಚರ್ಮದ ಬಣ್ಣಗಳಿಗೆ ಹೋಲಿಕೆಯಾಗುವ 7 ಕಲ್ಲುಗಳನ್ನು ಸಂಗ್ರಹಿಸಿ.

ಎಲ್ಲಾ ಕಲ್ಲುಗಳು ಒಂದೇ ಆಕಾರದಲ್ಲಿದೆಯೇ?

ಕಲ್ಲುಗಳು ಗಟ್ಟಿಯಾಗಿದೆಯೇ ಅಥವಾ ಮೃದುವಾಗಿದೆಯೇ ಅಥವಾ ನಯವಾಗಿದೆಯೇ?

ನೀವು ಕಲ್ಲುಗಳೊಂದಿಗೆ ಆಟವಾಡಲು ಇಷ್ಟಪಡುತ್ತೀರಾ?

ಹಾಗಾದರೆ , ನಿಮ್ಮ ಸ್ನೇಹಿತರೊಂದಿಗೆ ಈ ಆಟವನ್ನು ಆಡಿ!

 


ಎಲ್ಲಾ ಕಲ್ಲುಗಳು ಒಂದೇ ಗಾತ್ರ ಮತ್ತು ಆಕಾರದಲ್ಲಿದ್ದರೆ ನೀವು ಲಗೋರಿ ಆಡಬಹುದೇ?

Last modified: Monday, 17 January 2022, 6:24 PM