ಮಿಷನನ್ನ  ಸಾಧಿಸಿ!

ಸಮುದಾಯ ಸಭೆಯನ್ನು ಆಯೋಜಿಸಲು ನಿಮ್ಮ ಪ್ರಾಂಶುಪಾಲರು/ಶಿಕ್ಷಕರನ್ನು ವಿನಂತಿಸಿ.
ನಿಮ್ಮ ಪೋಸ್ಟರ್‌ಗಳನ್ನು ಹಾಕಿ.
ಸಭೆಯಲ್ಲಿ: ಚರ್ಮದ ಬಣ್ಣದ ಬಗ್ಗೆ ಮಾತನಾಡಿ, ನಾವು ಒಂದೇ ಆದರೆ ವಿಭಿನ್ನವಾಗಿರುವುದು ಹೇಗೆ; ನಾವು ಒಬ್ಬರಿಗೊಬ್ಬರು ಹೇಗೆ ದಯೆ ತೋರಿಸಬಹುದು, ನಮ್ಮ ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ನಾವು ಹೇಗೆ ಆಚರಿಸಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿ .

ಸಭಾಷ್ !

ನೀವು ಈಗ ನಿಮ್ಮ 4 ನೇ ಮಿಷನ್ ಸಾಧಿಸಿದ್ದೀರಿ !

ನಿಮ್ಮ ಮೂರನೇ ಪದಕ ಪಡೆಯಲು ನಿಮಗೆ ಇನ್ನು 1 ಮಿಷನ್ ಉಳಿದಿದೆ!


Last modified: Monday, 17 January 2022, 6:29 PM