ಯೋಚಿಸಿ: ಕೋಪದ ಮುಖಗಳನ್ನು ಮಾಡಿ ಮತ್ತು ಕನ್ನಡಿಯಲ್ಲಿ ನೋಡಿ.
ನಿಮ್ಮ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ?

ನಿಮ್ಮನ್ನು ಕೇಳಿಕೊಳ್ಳಿ: ನಿಮ್ಮ ಮೇಲೆ ಯಾವಾಗಲೂ ದೂರುವ ಅಥವಾ ಕೋಪಗೊಳ್ಳುವ ಗೆಳೆಯರೊಂದಿಗೆ  ಗೆಳೆತನ ಮಾಡಲು ನೀವು ಇಷ್ಟಪಡುತ್ತೀರಾ?

ಸ್ನೇಹಿತರೊಂದಿಗೆ ಚರ್ಚಿಸಿ: ಕೋಪಗೊಳ್ಳುವ ಪರಿಣಾಮವಾಗಿ ಏನಾಗುತ್ತದೆ.

ಕೆಲಸ ಮಾಡಿ : ನಿಮ್ಮ ಕೋಪವನ್ನು ನಿಯಂತ್ರಿಸಲು ನೀವು ಮಾಡಲು ಬಯಸುವ ಯಾವುದೇ 5 ವಿಷಯಗಳನ್ನು ಪಟ್ಟಿ ಮಾಡಿ.


Last modified: Thursday, 5 May 2022, 11:43 AM