ಮಿಷನನ್ನು  ಸಾಧಿಸಿ!

ತಮಾಶಾಗೆ ಪತ್ರ ಬರೆಯಿರಿ!

 

ನಿಮಗೆ ಒಳ್ಳೆಯ ಸ್ನೇಹಿತನಿದ್ದಾರೆ ಯೇ?

ನೀವು ಮತ್ತು ನಿಮ್ಮ ಸ್ನೇಹಿತರು ಏನು ಮಾಡುತ್ತೀರಿ ಎಂದು ಹೇಳಿ?

ತಮಾಶಾಗೆ ಪೋಸ್ಟ್ ಮಾಡಿ,

c/0 ಕಥಾ, A3, ಸರ್ವೋದಯ ಎನ್‌ಕ್ಲೇವ್, ನವದೆಹಲಿ 110 017.

ನಿಮ್ಮ ಪಕ್ಕಾ ಗೆಳೆತಿ ,

ತಮಾಶಾ


ಸಭಾಷ್!

ಈಗ ನೀವು ಎರಡನೇ ಮಿಷನನ್ನು ಪೂರ್ಣಗೊಳಿಸಿದ್ದೀರಿ!

ಮೂರನೇ ಪದಕವನ್ನು ಗೆಲ್ಲಲು ನೀವು ಕೇವಲ ಮೂರು ಮಿಷನ್ ಗಳನ್ನು  ಪೂರ್ಣಗೊಳಿಸಬೇಕು.

Last modified: Thursday, 5 May 2022, 11:46 AM