ಮಿಷನನ್ನು  ಸಾಧಿಸಿ


ಮರಗಳು ನಮ್ಮ ಉತ್ತಮ ಸ್ನೇಹಿತರು!

ನೀವು ಹೊಸ ಸ್ನೇಹಿತರನ್ನು ಮಾಡಲು ಇಷ್ಟಪಡುತ್ತೀರಾ?

ನಿಮ್ಮ ಹತ್ತಿರವಿರುವ ಮರಕ್ಕೆ ಹೆಸರನ್ನು ನೀಡಿ.

ಮರವನ್ನು ತಬ್ಬಿಕೊಳ್ಳಿ ಮತ್ತು ಧನ್ಯವಾದಗಳು ಎಂದು ಹೇಳಿ!


Last modified: Tuesday, 12 July 2022, 1:27 PM