ಕಥೆ ಓದುವ ಸಮಯ!
ವೃತ್ತದ ಆಟವನ್ನು ಆಡೋಣ!
- ವೃತ್ತದಲ್ಲಿ ಕುಳಿತುಕೊಳ್ಳಿ.
- ಒಂದು ಕಥೆಯನ್ನು ಪ್ರಾರಂಭಿಸಿ. ಅದು ನಿಮ್ಮದೇ ಕಥೆಯಾಗಿರಲಿ !
- ನಿಮ್ಮ ಎಡಭಾಗದಲ್ಲಿರುವ ಸ್ನೇಹಿತ ಕಥೆಯನ್ನು ಮುಂದುವರಿಸುತ್ತಾನೆ.
- ಹೀಗೆ ವೃತ್ತದಲ್ಲಿ ಕುಳಿತಿರುವ ಎಲ್ಲಾ ಮಕ್ಕಳು ಮುಂದೆ ಕಥೆಯನ್ನು ಚಲಿಸುವ ಮೂಲಕ ಕಥೆಯನ್ನು ಪೂರ್ಣಗೊಳಿಸುತ್ತಾರೆ!
- ಸಭಾಷ್! ನೀವೆಲ್ಲರು ಎಂತಹ ಸುಂದರ ಕಥೆಯನ್ನು ರಚಿಸಿದ್ದೀರಿ!
Last modified: Wednesday, 12 January 2022, 5:54 PM