ರುಕ್ಮಾಳ  ಕನಸು

             

ರುಕ್ಮಾಗೆ ವಿಜ್ಞಾನಿಯಾಗಬೇಕೆಂಬ ಆಸೆ.

ನೀವು   ಏನಾಗಲು ಬಯಸುತ್ತೀರಾ ?

ಯೋಚಿಸಿ ... ಪ್ರಶ್ನೆಗಳನ್ನು ಕೇಳಿ ... ಚರ್ಚಿಸಿ ... ಕೆಲಸ ಮಾಡಿ!

ಈ ಸರ್ಕಲ್ ಆಟವನ್ನು ಆಡಿ

ಗುಂಪು ಎ: ಹುಡುಗರು ಮತ್ತು ಹುಡುಗಿಯರು ಅವರು ಅಂದುಕೊಂಡಂತೆ  ಏನು ಬೇಕಾದರೂ ಆಗಬಹುದು!



ಗುಂಪು ಬಿ: ಹುಡುಗಿಯರು ಮತ್ತು ಹುಡುಗರು ಒಂದೇ ವಿಷಯಗಳಲ್ಲಿ ಉತ್ತಮವಾಗಿರಲು ಸಾಧ್ಯವಿಲ್ಲ.



circle game

            Photo Courtesy: Katha Lab School