ರುಕ್ಮಾಳ ತಾಯಿ ಉದ್ಯಮಿ!


ಒಬ್ಬ ENTREPRENEUR (ಎನ್-ಟ್ರೆ-ಪ್ರಿ-ನೆರ್ ಎಂದು ಹೇಳಿ) ತನಗಾಗಿ ಕೆಲಸ ಮಾಡುವ ವ್ಯಕ್ತಿ.

                

          entrepreneurship

ನೀವು ದೊಡ್ಡವರಾದ ಮೇಲೆ  ನೀವು ಏನು ಮಾಡಲು ಬಯಸುತ್ತೀರಿ?


ನೀವು ಯಾವ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತೀರಿ?