ಮಿಷನ್ ಸಾಧಿಸಿ!


ನಿಮ್ಮ ಚಿತ್ರ ಸಿದ್ಧವಾಗಿದೆಯೇ...?



ಈಗ, ನಿಮ್ಮ ಚಿತ್ರದ ಒಂದು ಮೂಲೆಯಲ್ಲಿ, ಬರೆಯಿರಿ: 


"ಆತ್ಮೀಯ ಸ್ನೇಹಿತ, ನನ್ನ ಸ್ನೇಹಿತನಾಗಿದ್ದಕ್ಕಾಗಿ ಧನ್ಯವಾದಗಳು!"
ನಿಮ್ಮ ಸ್ನೇಹಿತನ ಹೆಸರನ್ನು ಬರೆಯಿರಿ.


ನಿಮ್ಮ ಹೆಸರು ಬರೆಯಿರಿ.



ಈ ಚಿತ್ರವನ್ನು  ನಿಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ!



ಅಭಿನಂದನೆಗಳು! ನಿಮ್ಮ ಎರಡನೇ ಮಿಷನನ್ನು  ನೀವು ಸಾಧಿಸಿದ್ದೀರಿ!


ನಿಮ್ಮ ಪದಕ  ಪಡೆಯಲು ನಿಮಗೆ ಕೇವಲ ಮೂರು ಮಿಷನ್‌ಗಳು ಉಳಿದಿವೆ!


ನೀವು ಮುಂದಿನ ಎರಡು ಬೋನಸ್ ಚಟುವಟಿಕೆಗಳನ್ನು ಮಾಡಬಹುದು!


ಅಥವಾ ನೀವು ರಂಗನೊಂದಿಗೆ ಕಾಡಿಗೆ ಹೋಗಬಹುದು.

ಸಭಾಷ್!

ಈಗ ನೀವು ಎರಡನೇ ಮಿಷನನ್ನು ಪೂರ್ಣಗೊಳಿಸಿದ್ದೀರಿ!

ಮೂರನೇ ಪದಕವನ್ನು ಗೆಲ್ಲಲು ನೀವು ಕೇವಲ ಮೂರು ಮಿಷನ್ ಗಳನ್ನು  ಪೂರ್ಣಗೊಳಿಸಬೇಕು.


Last modified: Thursday, 16 June 2022, 2:25 PM