TADAA!ಟಡಾ !
ನಾವು ಟಡಾ ಮಾಡೋಣ!
ಚಿತ್ರವನ್ನು ನೋಡಿ!

ಯೋಚಿಸಿ: ಕಾಡು ಹೇಗೆ ಕಾಣುತ್ತದೆ?
ಕೇಳಿ: ಕಾಡಿನಲ್ಲಿ ನಿಮಗೆ ಏನು ಸಿಗಬಹುದು ?
ಚರ್ಚಿಸಿ: ನೀವು ಕಾಡಿನಲ್ಲಿ ಎಲ್ಲಿ ವಾಸಿಸುತ್ತೀರಿ?
ಕೆಲಸ ಮಾಡಿ : ನಿಮ್ಮ ಮತ್ತು ಕಾಡಿನ ಚಿತ್ರವನ್ನು ಬರೆಯಿರಿ!
Last modified: Thursday, 13 January 2022, 7:34 PM