TADAA! ಟಡಾ!
ಯೋಚಿಸಿ: ನೀವು ಎಲ್ಲಿ ವಾಸಿಸಲು ಬಯಸುತ್ತೀರಿ?
ಸಮುದ್ರದಲ್ಲಿ?
ಕಾಡಿನಲ್ಲಿ
ಅಥವಾ ಪರ್ವತದಲ್ಲಿ
ಕೇಳಿ: ಯಾವುದು ನಿಮಗೆ ಸಂತೋಷವನ್ನು ನೀಡುತ್ತದೆ?
ಚರ್ಚಿಸಿ: ದಯೆಯು ಜಗತ್ತನ್ನು ಸಂತೋಷದ ಸ್ಥಳವನ್ನಾಗಿ ಮಾಡುತ್ತದೆ!
ಹೀಗೆ ಬರೆಯಿರಿ :"ನಾನು ಇತರರಿಗೆ ದಯೆ ತೋರುತ್ತೇನೆ ಎಂದು ಭರವಸೆ ನೀಡುತ್ತೇನೆ" ಎಂದು ಬರೆಯಿರಿ. ನಿಮ್ಮ ನೋಟ್ ನೊಂದಿಗೆ ಒಂದು ಚಿತ್ರವನ್ನು ಬಿಡಿಸಿ ರಿ. ಅದರಲ್ಲಿ ನಿಮ್ಮ ಹೆಸರು ಮತ್ತು ದಿನಾಂಕವನ್ನು ಹಾಕಿ.
Last modified: Friday, 14 January 2022, 3:50 PM