ಯೋಚಿಸಿ: ನೀವು ಎಲ್ಲಿ ವಾಸಿಸಲು ಬಯಸುತ್ತೀರಿ?












ಸಮುದ್ರದಲ್ಲಿ?












ಕಾಡಿನಲ್ಲಿ  













ಅಥವಾ ಪರ್ವತದಲ್ಲಿ

ಕೇಳಿ: ಯಾವುದು ನಿಮಗೆ ಸಂತೋಷವನ್ನು ನೀಡುತ್ತದೆ?


ಚರ್ಚಿಸಿ: ದಯೆಯು ಜಗತ್ತನ್ನು ಸಂತೋಷದ ಸ್ಥಳವನ್ನಾಗಿ ಮಾಡುತ್ತದೆ!


ಹೀಗೆ ಬರೆಯಿರಿ :"ನಾನು ಇತರರಿಗೆ ದಯೆ ತೋರುತ್ತೇನೆ ಎಂದು ಭರವಸೆ ನೀಡುತ್ತೇನೆ" ಎಂದು ಬರೆಯಿರಿ. ನಿಮ್ಮ ನೋಟ್ ನೊಂದಿಗೆ ಒಂದು  ಚಿತ್ರವನ್ನು ಬಿಡಿಸಿ ರಿ. ಅದರಲ್ಲಿ ನಿಮ್ಮ ಹೆಸರು ಮತ್ತು ದಿನಾಂಕವನ್ನು ಹಾಕಿ.


Last modified: Friday, 14 January 2022, 3:50 PM