ನೋಡಿ!!


ಯೋಚಿಸಿ: ನೀವು ವಿಶಿಷ್ಟರೆಂದು  ಭಾವಿಸಿ.


ಕೇಳು: ಯಾವುದು ನಿಮ್ಮನ್ನು ವಿಶಿಷ್ಟರಾಗಿಸುತ್ತದೆ?


ಚರ್ಚಿಸಿ:ನಿಮ್ಮ ಸ್ನೇಹಿತರು ವಿಶಿಷ್ಟರೇ ?


ಕೆಲಸ ಮಾಡಿ: ನಿಮ್ಮ ಸ್ನೇಹಿತನ ಚಿತ್ರವನ್ನು ಬರೆಯಿರಿ. ನಿಮ್ಮ ಸ್ನೇಹಿತನ ಬಗ್ಗೆ ನೀವು ಇಷ್ಟಪಡುವ ಮೂರು ವಿಷಯಗಳನ್ನು ಬರೆಯಿರಿ!

Last modified: Friday, 14 January 2022, 4:49 PM