TADAA! ಟಡಾ!
ನಾವು TADAA ಮಾಡೋಣ!
ಚಿತ್ರವನ್ನು ನೋಡಿ!

ಯೋಚಿಸಿ: ಆರ್ಕ್ಟಿಕ್‌ನಲ್ಲಿರುವ ಪ್ರಾಣಿಗಳು ಹಾಗು ಸಮುದ್ರದ ಮಂಜುಗಡ್ಡೆಗಳ ನಡುವೆ ಏನು ಸಂಬಂಧವಿದೆ?
ಕೇಳಿ: ಹವಾಮಾನವು ಬದಲಾದಾಗ ಮತ್ತು ಸಮುದ್ರದ ಮಂಜುಗಡ್ಡೆಗಳು ಇರುವ ತಿಂಗಳುಗಳು ಕಡಿಮೆಯಾದಾಗ ಏನಾಗುತ್ತದೆ (ಚಳಿಗಾಲವು ಚಿಕ್ಕದಾಗುತ್ತದೆ, ಬೇಸಿಗೆಯು ದೀರ್ಘವಾಗಿರುತ್ತದೆ)?
ಚರ್ಚಿಸಿ: ಹವಾಮಾನ ಬದಲಾವಣೆಯು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಕೆಲಸ ಮಾಡಿ: ಹವಾಮಾನ ಬದಲಾವಣೆಯನ್ನು ತಪ್ಪಿಸಲು ನೀವು ತೆಗೆದುಕೊಳ್ಳುವ ಕ್ರಮಗಳನ್ನು ಪಟ್ಟಿ ಮಾಡಿ.
Last modified: Monday, 24 January 2022, 2:56 PM