ಪ್ರತಿಜ್ಞೆ ತೆಗೆದುಕೊಳ್ಳುವ ಮಿಷನ್
ಮಿಷನನ್ನು ಸಾಧಿಸಿ
ಈ ಪ್ರತಿಜ್ಞೆ ಯ ಕಾರ್ಡ್‌ನ ಪ್ರಿಂಟ್ ತೆಗೆದುಕೊಳ್ಳಿ.
ನಿಮ್ಮ ಹೆಸರು ಮತ್ತು ದಿನಾಂಕವನ್ನು ಅದರಲ್ಲಿ ಬರೆಯಿರಿ.
ನಿಮ್ಮ ಸ್ನೇಹಿತ 'ಹಿಮ ಕರಡಿಗೆ' ಗೆ ಸಹಾಯ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ.

ಸಭಾಷ್!
ನೀವು ಈಗ ನಿಮ್ಮ 1 ನೇ ಮಿಷನ್ ಸಾಧಿಸಿದ್ದೀರಿ!
ನಿಮ್ಮ ಮುಂದಿನ ಪದಕ ಪಡೆಯಲು ನಿಮಗೆ 4 ಮಿಷನ್‌ಗಳು ಉಳಿದಿವೆ!
Last modified: Monday, 24 January 2022, 3:00 PM