ಯೋಚಿಸಿ: ನೀವು ಮಳೆಯಲ್ಲಿ ಆಡಲು ಇಷ್ಟಪಡುತ್ತೀರಾ?


ನಿಮ್ಮ ಸ್ನೇಹಿತರನ್ನು ಕೇಳಿ: ಮಳೆ ಬಂದಾಗ ಅವರು  ಏನು ಮಾಡುತ್ತಾರೆ ?


ಚರ್ಚಿಸಿ: ನೀವು ಮಳೆಯಲ್ಲಿ ಛತ್ರಿ  ಇ ಲ್ಲದಿದ್ದರೆ ನೀವು ಏನು ಮಾಡುತ್ತೀರಿ?


ಕೆಲಸ ಮಾಡಿ: ನಿಮ್ಮ ಸ್ನೇಹಿತರೊಂದಿಗೆ ಕುಳಿತುಕೊಂಡು ಮತ್ತು ಮಳೆಯ ಶಬ್ದವನ್ನು ಮಾಡಿ.


Last modified: Monday, 17 January 2022, 11:42 AM