ನೀವು ತುಂಬಾ  ಇಷ್ಟಪಡುವ ಯಾವುದೇ 10 ಛತ್ರಿಗಳನ್ನು ಆರಿಸಿ!

ನಿಮಗೆ ಇಷ್ಟವಾದ ಯಾವುದೇ ಬಣ್ಣದ  ಛತ್ರಿಗಳನ್ನು ನೀವು  ಆಯ್ಕೆ ಮಾಡಬಹುದು.

ನೀವು ಯಾವ ಬಣ್ಣದ ಛತ್ರಿಗಳನ್ನು ಆರಿಸಿದ್ದೀರಿ?

ಪ್ರತಿ ಬಣ್ಣದ ಎಷ್ಟು ಛತ್ರಿಗಳನ್ನು ನೀವು ಆರಿಸಿದ್ದೀರಿ?


Last modified: Monday, 17 January 2022, 11:48 AM