TADAA! ಟಡಾ!
ಯೋಚಿಸಿ: ಎಲ್ಲಾ ಜೀವಿಗಳಿಗೆ ದಯೆ ತೋರುವ ಮೂಲಕ ನೀವು ಭೂಮಿ ತಾಯಿಯನ್ನು ಸಂತೋಷಪಡಿಸಬಹುದು ಎಂದು ನೀವು ಭಾವಿಸುತ್ತೀರಾ?
ನಿಮ್ಮ ಸ್ನೇಹಿತರನ್ನು ಕೇಳಿ: ನಾವು ಎಲ್ಲಾ ಜೀವಿಗಳಿಗೆ ಹೇಗೆ ದಯೆ ತೋರಿಸಬಹುದು?
ಚರ್ಚಿಸಿ: ನೀವು ಎಲ್ಲರಿಗೂ ದಯೆ ತೋರುವ ವಿಧಾನಗಳು ಯಾವುವು ?
ಕೆಲಸ ಮಾಡಿ: ಒಂದು ಡೈರಿ ತಗೊಳ್ಳಿ , ನೀವು ದಯೆ ತೋರಿದಾಗ ಪ್ರತಿದಿನ ಅಂತಹ ಒಂದು ವಿಷಯವನ್ನು ಅದರಲ್ಲಿ ಬರೆಯಿರಿ.