ಪ್ರಪಂಚದ ಎಲ್ಲಾ ವಸ್ತುಗಳನ್ನು ಯಾರು ತಯಾರಿಸಿದ್ದಾರೆ? ಎಂಬುದರ ಕುರಿತು ನಿಮ್ಮ ಅಜ್ಜ-ಅಜ್ಜಿ/ಕುಟುಂಬದ ಹಿರಿಯರನ್ನು ಕೇಳಿ.
ತರಗತಿಯಲ್ಲಿರುವ ನಿಮ್ಮ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಿ ಮತ್ತು ಅವರ ಕಥೆಗಳನ್ನು ಆಲಿಸಿ.
ಸಬಾಷ್!
ನೀವು ಈಗ ನಿಮ್ಮ 5 ನೇ ಮಿಷನ್ ಸಾಧಿಸಿದ್ದೀರಿ!
ನಿಮ್ಮ ಪದಕವನ್ನು ನೀವು ಗೆದ್ದಿದ್ದೀರಿ!