ನಾವು ಟಡಾ ಮಾಡೋಣ!


ಚಿತ್ರದ ಮೇಲೆ ಕ್ಲಿಕ್ ಮಾಡಿ! ವಿಡಿಯೋವನ್ನು ವೀಕ್ಷಿಸಿ !


ಯೋಚಿಸಿ: ಹಣದ ಬಗ್ಗೆ ಯೋಚಿಸಿ.

ಹಣ ಎಂದರೇನು?

ಕಾಗದದ ಮೊದಲು ಹಣವಾಗಿ ಏನನ್ನು  ಬಳಸಲಾಗುತ್ತಿತ್ತು?

ಕೇಳಿ: ಬೇಡಿಕೆ ಮತ್ತು ಪೂರೈಕೆ ಎಂದರೆ ಏನು?

ನಿಮ್ಮ ಶಿಕ್ಷಕರ ಸಹಾಯದಿಂದ ಚರ್ಚಿಸಿ:

ಹಣದುಬ್ಬರ ಎಂದರೇನು?

ಹಣದುಬ್ಬರಕ್ಕೆ ಕಾರಣಗಳೇನು ?

ಕೆಲಸ ಮಾಡಿ : ನಿಮ್ಮ ಅತಂತ್ಯ  ಅಗತ್ಯ ವಸ್ತುಗಳನ್ನು ಆರಿಸಿಕೊಳ್ಳಿ (ಉದಾ: ತರಕಾರಿ/ಹಣ್ಣು, ಧಾನ್ಯಗಳು/ಬೇಳೆ ಇತ್ಯಾದಿ)

ನಿಮ್ಮ ಹಿರಿಯರ ಸಹಾಯದಿಂದ ಕಳೆದ ಐದು ವರ್ಷಗಳಲ್ಲಿ ಅದರ ಬೆಲೆಯನ್ನು ಟಿಪ್ಪಣಿ ಮಾಡಿ.

ಬೆಲೆಗಳು ಬದಲಾದ ಕಾರಣಗಳನ್ನು ನಿಮ್ಮ ಸ್ನೇಹಿತರು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿ.



Last modified: Wednesday, 4 May 2022, 4:10 PM