ಮಿಷನನ್ನು  ಸಾಧಿಸಿ!


3-2-1 ಹೊರಡಿ !

ನೀವು ಬಾಹ್ಯಾಕಾಶಕ್ಕೆ ಹಾರಲು ಸಿದ್ಧವಾಗಿದ್ದೀರಾ?

ನಿಮ್ಮ ಗಗನ ನೌಕೆ ಕಾಯುತ್ತಿದೆ. ನಿಮ್ಮೊಂದಿಗೆ ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಐದು ವಸ್ತುಗಳು ಯಾವುವು ಮತ್ತು ಏಕೆ?

ಸಭಾಷ್!

ನೀವು ಈಗ ನಿಮ್ಮ 1 ನೇ ಮಿಷನ್ ಸಾಧಿಸಿದ್ದೀರಿ!

ನಿಮ್ಮ ಮುಂದಿನ ಪದಕ  ಪಡೆಯಲು ನಿಮಗೆ 4 ಮಿಷನ್‌ಗಳು ಉಳಿದಿವೆ!


Last modified: Thursday, 5 May 2022, 12:37 PM