ಚಿತ್ರದ ಮೇಲೆ ಕ್ಲಿಕ್ ಮಾಡಿ.ನೀವು ಸುಂದರವಾದ ಹಾಡನ್ನು ಕೇಳುತ್ತೀರಿ!


ಈ ಗಾಯಕರು  ಗೊತ್ತಾ?

ಅವರು  ಬಹಳ ಪ್ರಸಿದ್ಧರು !

ಆವರ  ಹೆಸರು ಉಸ್ತಾದ್ ಬಡೇ ಗುಲಾಂ ಅಲಿ.

ನೀವು ಈ ಹಾಡನ್ನು ಮೊದಲು ಕೇಳಿದ್ದೀರಾ?

ಈಗ, ನಿಮಗೆ ತಿಳಿದಿರುವ ಯಾವುದೇ ಹಾಡನ್ನು ಹಾಡಿ!


Last modified: Wednesday, 12 January 2022, 6:47 PM